1 | 2 | 3 | 4 | 5 | 6 | 7

Sacred Heart Church, Madanthyar

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ, ಪಶ್ಚಿಮ ಘಟ್ಟಗಳ ಅಭೇದ್ಯ ಶಿಖರ ಶ್ರೇಣಿಗಳ ನಡುವೆ, ಭೌಗೋಳಿಕವಾಗಿ ಸುಂದರ ಪ್ರಾಕೃತಿಕ, ಹಚ್ಚ ಹಸುರಿನ ಸಿರಿಯಲ್ಲಿ, ಅಚ್ಚರಿಯ ಸೊಬಗನ್ನು ತನ್ನೊಡಲಲ್ಲಿ ಹೊದೆದು ಮೈದುಂಬಿಸಿಕೊಂಡು, ತನ್ನಿರುವಿಕೆಯನ್ನು ಪ್ರಾಪಂಚಿಕ ಭೂಪಟದಲ್ಲಿ ಗುರುತಿಸಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಧಾರ್ಮಿಕ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಕೇಂದ್ರ ಮಡಂತ್ಯಾರು. ಸರ್ವ ಧರ್ಮೀಯರೊಂದಿಗೆ ಸಹಬಾಳ್ವೆ, ಅನೋನ್ಯತೆ, ಶಾಂತಿ-ಸಾಮರಸ್ಯಕ್ಕೆ ಹೆಸರುವಾಸಿಯಾದ ಈ ಪ್ರದೇಶ, ಮಂಗಳೂರು-ಬೆಳ್ತಂಗಡಿ ಹೆದ್ದಾರಿಯಲ್ಲಿ, ಮಂಗಳೂರಿನಿಂದ 44 ಕಿ.ಮೀ. ದೂರದಲ್ಲಿ ಪ್ರಕೃತಿಯ ಮಡಿಲಲ್ಲಿ ಕಂಗೊಳಿಸುತ್ತಿದೆ.

ಸೇಕ್ರೆಡ್ ಹಾರ್ಟ್ ಧರ್ಮಕೇಂದ್ರ ಸ್ಥಾಪನೆಯಾಗಿ ಇಲ್ಲಿರುವ ವಿದ್ಯಾ ದೇಗುಲಗಳಿಂದ ಉತ್ಕøಷ್ಟ ಗುಣಮಟ್ಟದ ಜ್ಞಾನಾಮೃತವನ್ನು ನೀಡುವುದರ ಮೂಲಕ ಮಡಂತ್ಯಾರು ಚರಿತ್ರೆಯ ಪುಟಗಳಲ್ಲಿ ತನ್ನದೇ ಛಾಪನ್ನು ಮೂಡಿಸಿದ್ದು ಸಾಮಾಜಿಕ, ಆರ್ಥಿಕ, ಆಧ್ಯಾತ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿಶ್ವವ್ಯಾಪಿ ಪ್ರಸಿದ್ಧಿಯನ್ನು ಪಡೆದಿದೆ.. ..more

Sacred Heart Shrine

1893 ರಲ್ಲಿ ಮಡಂತ್ಯಾರು ನೂತನ ಇಗರ್ಜಿಯ ಕಟ್ಟಡದ ಕೆಲಸ ಪೂರ್ಣಗೊಂಡಾಗ ಇಗರ್ಜಿಯ ಪ್ರಧಾನ ಆರಾಧಾನಾ ಸ್ಥಳದಲ್ಲಿ ಪ್ರಭು ಏಸುಕ್ರೀಸ್ತರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಇಗರ್ಜಿಯ ಹೊರಭಾಗದ ಗೋಡೆಯಲ್ಲಿ ಎಲ್ಲರಿಗೂ ಕಾಣುವ ಸ್ಥಳದಲ್ಲಿ ಇದೇ ಪ್ರತಿಮೆಯನ್ನು ಹೋಲುವ ಇನ್ನೊಂದು ಪ್ರತಿಮೆಯನ್ನು ಇರಿಸಬೇಕೆನ್ನುವ ಉದ್ದೇಶದಿಂದ ಪ್ರತಿಮೆಯನ್ನು ಅನಾವರಣಹೊಳಿಸುವ ಸಂಧರ್ಭದಲ್ಲಿ ಈ ಪ್ರತಿಮೆಯನ್ನು ವಿಶೇಷ ಭಾರ ಮತ್ತು ಇರಿಸಿದಾಗ ಆದಂತಹ ತೊಂದರೆಗಳನ್ನು ಗಮನಿಸಿ ಅನಾವರಣಗೊಳಿಸಲು ಸಾಧ್ಯವಾಗಲಿಲ್ಲ. ಆದುದರಿಂದ ಈ ಪ್ರತಿಮೆಯನ್ನು ಇಗರ್ಜಿಯ ಹಿಂಭಾಗದ ಗೋದಾಮಿನಲ್ಲಿ ಇಡಲಾಯಿತು.

ಸುಮಾರು 90 ವರ್ಷಗಳ ಬಳಿಕ ಅಂದರೆ 1983ರಲ್ಲಿ ಈ ಮೂರ್ತಿಯನ್ನು ಸುಮ್ಮನೆ ಗೋದಾಮಿನಲ್ಲಿ ಇಡುವ ಬದಲು ಇದನ್ನು ತುಂಡು ಮಾಡಿ ಮಣ್ಣಿನ ಅಡಿಗೆ ಹೂಳುವ ಯೋಚನೆ ಬಂದು ಅದನ್ನು ಇಡೆಯುವ ಪ್ರಯತ್ನ ನಡೆಸಿದಾಗ ಈ ಮೂರ್ತಿಯ ಒಂದು ತುಣುಕು ಒಡೆಯಲು ಸಾಧ್ಯವಾಗಲಿಲ್ಲ. ....more

Top News

Sacred Heart of Jesus Church organised fond farewell to Fr Basil Vas Sacred Heart of Jesus Church organised fond farewell to Fr Basil Vas
On 21 May 2023, the Madanthayar Parishioners bid a loving farewell to their beloved parish priest Fr Basil Vas who… more…

Good Friday Observed Good Friday Observed
Madanthyar, April 07: Good Friday was observed with great devotion and in meaningful manner in Sacred Heart Church, Madanthyar. Many devotees… more…

Christmas Sauharda Koota Christmas Sauharda Koota
On 25th December evening, inter religious commission and ICYM unit organised inter religious Christmas meet. The program begin with the… more…

Christmas celebration at Sacred Heart Church, Madanthyar Christmas celebration at Sacred Heart Church, Madanthyar
On 24th December we as one family celebrated the birth of our Lord Jesus Christ. We began with the Eucharistic… more…

Sacred Heart Church Madanthyar constructed a house to the needy family Sacred Heart Church Madanthyar constructed a house to the needy family
Sacred Heart Church Madanthyar made the season of advent and upcoming Christmas meaningful by constructing a house for the needy… more…

Parish Priest's Message

photo

 

Fr. Stany Goveas

Announcements / Upcoming Events

photo

Fr Stany Goveas
Parish Priest

photo

Fr William D'Souza
Asst. Parish Priest

 

 

photo

Fr Jerome D'Souza
Principal

photo

Mr. Leo Rodrigues
Parish Vice President

photo

Mr. Jerald Moras
Parish Secretary

Home | About us | NewsSitemap | Contact us

Copyright ©2018 www.madanthyarchurch.com. Powered by eCreators

Contact Us

Sacred Heart of Jesus Church
Madanthyar P.O. 574224
Belthangady Taluk. D.K.

Tel. : 08256-279243
E-mail : [email protected]